Vision & Mission

Vision

To recognize and to bring forth the hidden potentialities of our students for an all round development of their personality.


Mission

To promote and nourish as wide a range of capacities and leadership skills, to foster critical thinking, creative ability and to develop moral and spiritual values to become active, responsible, productive and empathetic citizens of the society.


Motto

Let Noble Thoughts Flow from all directions and excellence is their watchword.

ದರ್ಶನ, ಧ್ಯೇಯ ಹಾಗೂ ಆದರ್ಶ

ಸಂಸ್ಥೆಯ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕಾಗಿ ಅವರಲ್ಲಿ ಅಡಗಿರುವ ಸುಪ್ತ ಸಾಮರ್ಥ್ಯಗಳನ್ನು ಗುರುತಿಸುವ ಕಾರ್ಯವನ್ನು ಸಂಸ್ಥೆ ಪ್ರಯತ್ನಿಸುತ್ತದೆ. ಅವರಲ್ಲಿ ವಿಸ್ತೃತವಾದ ಅರ್ಹತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ವಿವರಣಾತ್ಮಕ ಚಿಂತನೆ, ರಚನಾತ್ಮಕ ಅರ್ಹತೆ ಮತ್ತು ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಪಡೆಯುವ ಮೂಲಕ ಜವಾಬ್ದಾರಿಯುತ, ಸಂಪನ್ಮೂಲ ನಾಗರಿಕರನ್ನಾಗಿ ರೂಪಿಸುವ ಧ್ಯೇಯವನ್ನು ಹೊಂದಿದೆ.