Courses Offered

Polytechnic Colleges in Karnataka

Courses Offered

The institution offers the following Diploma courses with an intake as noted against each branch. The duration of these courses is 3 years. These courses are approved by the All India Council for Technical Education, New Delhi and the Dept. of Technical Education, Bangalore.

Courses Intake
Mechanical Engineering 50
Electronics & Communication Engineering 60
Civil Engineering 45
Electrical & Electronics Engineering 50
Computer Science & Engineering 60
Apparel Design and Fabrication Technology 45

Visits to major industries are also part of the curriculum, for the final year diploma students.

Fee Application

For any information regarding the admissions,mail us at: info@nitte.edu.in

Admission

ರಾಜ್ಯಸರ್ಕಾರದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾದ ತಕ್ಷಣ ಡಿಪ್ಲೋಮಾ ಪ್ರವೇಶಾತಿಗೆ ಕನ್ನಡದ ಖ್ಯಾತದಿನ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ಉಡುಪು ವಿನ್ಯಾಸ ಮತ್ತು ತಯಾರಿಕೆ ತಂತ್ರಜ್ಞಾನ ಕೋರ್ಸಿಗೆ ಸರ್ವೇ ಸಾಮಾನ್ಯ ಜೂನ್ 15ರ ಒಳಗೆ ಪ್ರವೇಶ ನಡೆಯಲಿದೆ. ಸಂದರ್ಶನ ಮೂಲಕ ವಿದ್ಯಾರ್ಥಿ ಆಯ್ಕೆಯಾದಲ್ಲಿ ನಿಗದಿತ ಶುಲ್ಕವನ್ನು ತಕ್ಷಣ ಪಾವತಿಸಬೇಕಾಗುತ್ತದೆ. ಸಂದರ್ಶನ ಪತ್ರದಲ್ಲಿ ಕಟ್ಟಬೇಕಾದ ಶುಲ್ಕದ ವಿವರಗಳಿರುತ್ತದೆ. ಪ್ರವೇಶಾತಿಗೆ ಸಂಬಂಧಿಸಿ ಯಾವುದೇ ಮಾಹಿತಿಯನ್ನು nramp@nitte.edu.in ಅಥವಾ ಸಂಪರ್ಕ ಸಂಖ್ಯೆ 08258-281263/64 ವಿಸ್ತೃತ 212 ನ ಮೂಲಕ ರವಾನಿಸಬಹುದು. ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪರ್ಕಿಸಬಹುದು.

ದಾಖಲಾತಿ ಶುಲ್ಕ:

ಉಡುಪು ವಿನ್ಯಾಸ ಮತ್ತು ತಯಾರಿಕೆ ತಂತ್ರಜ್ಞಾನ ಕೋರ್ಸಿಗೆ ದಾಖಲಾತಿ ಶುಲ್ಕವಾಗಿ ರೂ. 350.೦೦ ನ್ನು ನಗದಾಗಿ ಪಾವತಿಸಬೇಕಾಗುತ್ತದೆ.

ಅರ್ಜಿಯ ಜೊತೆಗೆ ಅರ್ಹ ಅಂಕಪಟ್ಟಿಯ ಪ್ರತಿ, ಜನ್ಮದಿನಾಂಕದ ದಾಖಲು, ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಲಗತ್ತಿಸಬೇಕಾಗುತ್ತದೆ. ಉಡುಪು ವಿನ್ಯಾಸ ಮತ್ತು ತಯಾರಿಕೆ ತಂತ್ರಜ್ಞಾನ ಕೋರ್ಸಿನ ಸಂದರ್ಶನ ಹಾಗೂ ಪ್ರವೇಶಾತಿ ಸಂದರ್ಭ ಸಲ್ಲಿಸಬೇಕಾಗಿರುವ ಅಗತ್ಯ ದಾಖಲೆಗಳು:

  • 10ನೇ ತರಗತಿಯ ಮೂಲ ಅಂಕಪಟ್ಟಿ ಅಥವಾ ತತ್ಸಮಾನ ಪರೀಕ್ಷಾ ಅಂಕಗಳ ಮೂಲ ಪಟ್ಟಿಯ ಜೊತೆಗೆ ಎರಡು ಜೆರಾಕ್ಸ್ ಪ್ರತಿಗಳು.
  • ವ್ಯಾಸಂಗಪ್ರಮಾಣ ಪತ್ರದ ಮೂಲ ಪ್ರತಿ + 1 ಪ್ರತಿ
  • ಹಿಂದಿನ ಸಂಸ್ಥೆಯಿಂದ ವರ್ಗಾವಣೆ ಪತ್ರದ ಮೂಲ ಪ್ರತಿ ಹಾಗೂ ಒಂದು ಪ್ರತಿ.
  • ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳು ಕರ್ನಾಟಕದ 10ನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ
  • ತೇರ್ಗಡೆ ಹೊಂದಿದ ಅರ್ಹತಾ ಪತ್ರವನ್ನು ಬೆಂಗಳೂರಿನ ತಾಂತ್ರಿಕ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಸಹಿಯೊಂದಿಗೆ ಸಲ್ಲಿಸಬೇಕು.
  • ಆರೋಗ್ಯ ದೃಢಪತ್ರವನ್ನು (ಅರ್ಜಿ ನಮೂನೆ ಜೊತೆ ಮಾದರಿ ಪತ್ರ ಲಭ್ಯವಿರುತ್ತದೆ) ನೊಂದಾಯಿತ ವೈದ್ಯರ ಶಿಫಾರಸಿನೊಂದಿಗೆ ಲಗತ್ತಿಸಬೇಕು.
  • ಸ್ಟಾಂಪ್ ಸೈಜಿನ ಎರಡು ಭಾವಚಿತ್ರಗಳನ್ನು ಅರ್ಜಿಗೆ ಅಂಟಿಸಿರಬೇಕು. 5ನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು.
  • ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರಾದೇಶಿಕ ಶಿಕ್ಷಣಾಧಿಕಾರಿಯ ಸಹಿಯೊಂದಿಗೆ ಗ್ರಾಮೀಣ ಅರ್ಹತಾ ಪತ್ರವನ್ನು ಸಲ್ಲಿಸಬೇಕು.
  • ಆಧಾರ್ ಕಾರ್ಡಿನ ಪ್ರತಿ.

ಸೂಚನೆ:

  • ವಿದ್ಯಾರ್ಥಿಯ ಹೆತ್ತವರು / ಪೋಷಕರು ಸಂದರ್ಶನದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು.
  • ಒಮ್ಮೆ ಪ್ರವೇಶಾತಿ ಪಡೆದ ವಿದ್ಯಾರ್ಥಿಯ ಶುಲ್ಕವನ್ನು ಹಿಂತುರುಗಿಸಲಾಗುವುದಿಲ್ಲ.
  • ಪ್ರವೇಶಾತಿ ಕುರಿತ ಯಾವುದೇ ಮಾಹಿತಿಗೆ nramp@nitte.edu.in ಅಥವಾ ದೂರವಾಣಿ ಸಂಖ್ಯೆ 08258-281263/64 ವಿಸ್ತೃತ 212 ನ್ನು ಸಂಪರ್ಕಿಸಬಹುದು.
  • ಡಿಪ್ಲೋಮಾ ಕೊರ್ಸಿಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ ಅರ್ಜಿಯ ಜೊತೆಗೆ ದೊರೆಯಲಿದೆ.

ಕೋರ್ಸುಗಳು

ಸಂಸ್ಥೆಯ ಪ್ರತಿಯೊಂದು ವಿಭಾಗದ ಪ್ರವೇಶ ವಿವರ ಈ ಕೆಳಗಿನಂತಿದೆ. ಈ ಕೋರ್ಸುಗಳ ಒಟ್ಟು ಅವಧಿ 3 ವರ್ಷ. ಈ ಕೋರ್ಸುಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ನವದೆಹಲಿ ಹಾಗೂ ಬೆಂಗಳೂರಿನ ತಾಂತ್ರಿಕ ಶಿಕ್ಷಣ ಮಂಡಳಿಯ ಅನುಮೋದನೆ ಇದೆ.

ಕೋರ್ಸು ವಿವರ ಪ್ರವೇಶ ಸಂಖ್ಯೆ
ಮೆಕ್ಯಾನಿಕಲ್ ಇಂಜಿನಿಯರಿಂಗ್ 50
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ 60
ಸಿವಿಲ್ ಇಂಜಿನಿಯರಿಂಗ್ 45
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 50
ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ 60
ಅಪ್ಪಾರೆಲ್ ಡಿಸೈನ್ & ಫ್ಯಾಬ್ರಿಕೇಶನ್ ಟೆಕ್ನಾಲಜಿ 45

To get admitted to Diploma courses, applicant should have secured at least 35% marks in Mathematics and Science in the qualifying examination passed, i.e., SSLC of the Karnataka Secondary Education Examination Board or any other examination declared equivalent to it.

Admission Procedure

As soon as the Karnataka State SSLC results are announced last date for the submission of application to the Diploma course will be announced on Kannada Daily Newspaper by the Govt. of Karnataka. The tentative date to get admission to Apparel Design & Fabrication Technology (Fashion Technology) course is June 15. In case a candidate is selected at the interview, the prescribed fees has to be remitted immediately after the interview. The amount to be paid will be mentioned in the interview letter. For any information regarding the admissions mail us at: nramp@nitte.edu.in or contact Phone No. 08258 – 281263/64 Extension: 212. For more details the students may contact the college office at Nitte.

Registration Fee

A registration fee of Rs. 350/- has to be paid while Registering their name to Apparel Design & Fabrication Technology (FT) Course at Nitte by Cash.

Copy of the marks card of the qualifying examinations, proof of date of birth and a passport size photograph affixed should be sent along with the applications.

List of documents to be produced at the time of interview and admission to Apparel Design & Fabrication Technology (FT) Course.

  • Original marks card of the 10th Std. examination or equivalent with two photostat copies.
  • Study Certificate for a minimum of 5 years of studying in Karnataka for those who have studied in the State (Format enclosed in the Application Book) duly countersigned by the jurisdictional block education officer – Original + 1 copy.
  • Transfer Certificate from the institution last attended – Original + 1 copy.
  • Candidates from outside Karnataka who have passed an examination equivalent to the 10th Std. of the Secondary Examination Board of Karnataka shall have to obtain an eligibility certificate from the Secretary, Board of Technical Examinations, Bangalore and submit the same before admission to the course.
  • Medical fitness certificate from a registered medical practitioner (format is available on the application form) – 1 copy.
  • Seven (7) copies of stamp size photographs – two to be affixed on the application form and five to be enclosed for later use.
  • Rural certificate (for 10 years of study from 1st Std. to 10th Std.) duly countersigned by the Jurisdictional Block Education Officer for rural candidates.
  • Copy of Aadhar Card.

Note

  • Parents / Guardians should accompany the candidates while attending the interview.
  • Once the candidate is admitted to the course, request for refund of fees paid will not be considered.
  • For any information regarding the admissions, mail us at: nramp@nitte.edu.in  or contact Phone No. 08258 – 281263/64 Extension: 212.
  • List of documents to be produced for Diploma course is available in the application book itself.