Student Association Inauguration | Nitte Rukmini Adyanthaya Memorial Polytechnic


ವಿದ್ಯಾರ್ಥಿ ಸಂಘದ ಉದ್ಘಾಟಣೆ

ಸಂಸ್ಥೆಯ 2017-18ರ ವಿದ್ಯಾರ್ಥಿ ಸಂಘವನ್ನು 05.09.2017ರಂದು ಐ. ಐ.ಸಿ. ನಿರ್ದೇಶಕ ಡಾ. ಪರಮೇಶ್ವರನ್ ಉದ್ಘಾಟಿಸಿದರು. ಅವರು "ಸಾಂಘಿಕ ಕಾರ್ಯ ಹಾಗೂ ಯಶಸ್ಸು" ಎಂಬ ಕುರಿತು ಮಾತನಾಡಿದರು.

ಕಾರ್ಕಳ ಜೇಸೀಸ್ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಶ್ರೀ ಚಿತ್ತರಂಜನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ "ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ" ಎಂಬ ಕುರಿತು ಮಾತನಾಡಿದರು. ನಿಟ್ಟೆ ವಿದ್ಯಾಸಂಸ್ಥೆಯ ಕುಲಸಚಿವರು ಶ್ರೀ ಎ. ಯೋಗೀಶ್ ಹೆಗ್ಡೆ ಕಾಲೇಜಿನ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಎನ್.ಆರ್.ಎ.ಎಂ. ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಶ್ರೀ ಪ್ರಶಾಂತ್ ಕುಮಾರ್ ಕೆ. ಅಧ್ಯಕ್ಷತೆ ವಹಿಸಿದ್ದರು. ಅದೇದಿನ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

Dr. Parameshwaran, Director, IIC, Inaugurated the students’ association of various branches for the academic year 2017-18 on 05-09-2017. He also spoke on “Team Work and Success.”

Mr. Chittaranjan Shetty, President of Jaceey’s English medium school Karkala, was the chief guest and spoke on Teachers’ role in student’s life. Mr. A. Yogeesh Hegde, Registrar, NET Campus was the guest of honour. Mr. Prashanth Kumar K, Principal, NRAM Polytechnic, was the President of the function. College also observed Teachers Day celebration on the same day.

nitte
nitte