Activites | Nitte Rukmini Adyanthaya Memorial Polytechnic


Activities

ರಾಷ್ಟ್ರೀಯ ಸೇವಾ ಯೋಜನೆ

ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ಆದಿಶಕ್ತಿ ಮಹಾಲಕ್ಷ್ಮಿ ದೇವಾಸ್ಥಾನದಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಒಂದುವಾರದ ಶಿಬಿರವನ್ನು 2017ರ ಡಿಸೆಂಬರ್ 18 ರಂದು ನಿಟ್ಟೆ ಎನ್.ಎಂ.ಎ.ಎಂ. ತಾಂತ್ರಿಕ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಶ್ರೀ ಕೆ. ಮಹಾದೇವ ಗೌಡ ಇವರು ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲ ಶ್ರೀ ಪ್ರಶಾಂತ್ ಕುಮಾರ್ ಕೆ. ಇವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಎನ್. ಎಸ್.ಎಸ್. ಸಂಯೋಜನಾಧಿಕಾರಿ ಡಾ. ಗುರುಪ್ರಸಾದ್ ಹೂಗಾರ್, ನಿಟ್ಟೆ ವಿದ್ಯಾಸಂಸ್ಥೆಯ ಕುಲಪತಿ ಶ್ರೀ ಎ. ಯೋಗೀಶ್ ಹೆಗ್ಡೆ ಅತಿಥಿಗಳಾಗಿ ಉಪಸ್ಥಿತರಿದ್ದರು. 7 ದಿನಗಳ ಶಿಬಿರದಲ್ಲಿ "ಮಾನವೀಯ ಮೌಲ್ಯಗಳು" ಎಂಬ ಕುರಿತು ಶ್ರೀ ನಂದಕುಮಾರ್ ಹೆಗ್ಡೆ, "ಜೀವನ ಮತ್ತು ಯಶಸ್ಸು" ಎಂಬ ಕುರಿತು ಶ್ರೀ ರಾಮಚಂದ್ರ ನೆಲ್ಲಿಕಾರ್, "ಮಾತು ಮಾತಿನಲ್ಲಿ ಬದುಕು" ಎಂಬ ಕುರಿತು ಶ್ರೀ ಚಂದ್ರನಾಥ ಬಜಗೋಳಿ, "ವ್ಯಕ್ತಿತ್ವ ವಿಕಸನ"ದ ಕುರಿತು ಶ್ರೀ ಗುಣವಂತೇಶ್ವರ ಭಟ್, "ನಾಯಕತ್ವದ ಗುಣಗಳು" ಕುರಿತು ಶ್ರೀ ಸಂಜೀವ ದೇವಾಡಿಗ ಉಪನ್ಯಾಸ ನೀಡಿದರು. ಶ್ರೀ ಅಜಯ ಕುಮಾರ್, ಉಪನ್ಯಾಸಕರು, ಶ್ರೀ ಹರೀಶ್ ಕುಮಾರ್ ಪಿ.ಕೆ, ಉಪನ್ಯಾಸಕರು, ಶ್ರೀಮತಿ ಕುಶಲ, ಉಪನ್ಯಾಸಕರು, ಶ್ರೀ ಪ್ರಕಾಶ್ ಕೆ., ಶ್ರೀ ಸುಧಾಕರ ಹೆಗ್ಡೆ ಸಹಕರಿಸಿ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ನಾಯಕರಾದ ಸುಭಾಸ್ ಮತ್ತು ಪೂಜಾ ಕುಮಾರಿ ಎಲ್ಲ ಶಿಬಿರಾರ್ಥಿಗಳೊಂದಿಗೆ ಶಿಬಿರದಲ್ಲಿ ಯಶಸ್ವಿಗಾಗಿ ಭಾಗವಹಿಸಿದರು. ಶಿಬಿರದ ಸಮಾರೋಪ ಸಮಾರಂಭ 24 ನೇ ಡಿಸೆಂಬರ್ 2017ರಂದು ಪ್ರಾಂಶುಪಾಲ ಶ್ರೀ ಪ್ರಶಾಂತ್ ಕುಮಾರ್ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

NRAM Polytechnic, National Service Scheme(NSS)

One week NSS Annual Special Camp was inaugurated on 18th December 2017 at Sri Adishakthi Mahalaxmi Temple, Yennehole, Karkala Tq. by Dr. S. K. Mahadeve Gowda, Dept. of Civil Engg., NMAMIT, Nitte and Sri Prashanth Kumar Holla, Principal, NRAMP presided the Inaugural function. The Guest of Honor of the function were Dr. Guruprasad Huga,r NSS Co-Ordinator, DTE, Bangalore, Sri Yogeesh Hegde, Registrar, NET Campus, Nitte.

Talks on topics – First day “Human Values” by Sri Nandakumar Hegde, Second day “Life and Success” by Sri Ramachandra Nellikar, Third day “Mathu mathinalli Baduku” by Sri Chandranatha Bajagoli, Forth day “Personality Development” by Sri Gunavantheshwara Bhat, and Fifth day “Leadership Qualities” by Sri Sanjeeva Devadiga.

Sri Ajaya Kumar, L|Mech., Sri Harish Kumar P K, L|E&E., Smt. Kushala Shetty, L|Civil, Sri Praksh K,Dept/E&E and Sri Sudhara Hegde,Dept/Civil supported and guided the student volunteers throughout the camp.

Student leaders Mr. Subhash and Ms. Pooja Kumari along with all other NSS Volunteers actively participated for the successful of camp.

The camp Valedictory Function was held on 24th December 2017, Sri Prashanth Kumar Holla, Principal presided the function.


nitte
nitte
nitte

nitte
nitte

Community Development through Polytechnic Scheme

Our Polytechnic is supporting the development of rural community. So we have taken up development activities in different areas through the CDTP scheme sponsored by M.H.R.D., Delhi, maintained by NRAM Polytechnic, Nitte. A total of 600 participants trained at 9 different centers in and around Nitte.

Along with current training program a new batch of “Beautician Course” with 25 trainees is inaugurated at Belman Center in association with Mahila Swasahaya Sangha and Rotary Club, Belman.


nitte
nitte